royal plural
ನಾಮವಾಚಕ

ರಾಜ ಬಹುವಚನ; ಗೌರವಾರ್ಥ ಬಹುವಚನ; ಒಬ್ಬ ವ್ಯಕ್ತಿಯು ತನ್ನನ್ನು ನಿರ್ದೇಶಿಸಿಕೊಳ್ಳಲು ಬಳಸುವ ‘ನಾವು’ ಎಂಬ ತೀಯ ಪುರುಷ ಬಹುವಚನ ರೂಪ.